ಸಲ್ಮಾನನ 'ಸುಲ್ತಾನ'; ಮೊದಲ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸರುವ ಬಹು ನಿರೀಕ್ಷಿತ 'ಸುಲ್ತಾನ' ಸಿನೆಮಾದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈದ್ ಗೆ ಸಿನೆಮಾ ಜಾಗತಿಕವಾಗಿ ಬಿಡುಗಡೆಯಾಗಲಿದೆಯಂತೆ. ನವದೆಹಲಿ: ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸರುವ ಬಹು ನಿರೀಕ್ಷಿತ 'ಸುಲ್ತಾನ' ಸಿನೆಮಾದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈದ್ ಗೆ ಸಿನೆಮಾ ಜಾಗತಿಕವಾಗಿ ಬಿಡುಗಡೆಯಾಗಲಿದೆಯಂತೆ. ಸಲ್ಮಾನ್ ಖಾನ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಪೋಸ್ಟರ್ ಬಿಡುಗಡೆ ಮಾಡಿದ್ದು, "ಹರ್ಯಾಣದ ಸಿಂಹ, ಹರ್ಯಾಣದ ಹೆಮ್ಮೆ, ಹರ್ಯಾಣದ ಪ್ರಾಣವನ್ನು ನೋಡಿ" ಎಂದು ಅಡಿಶೀರ್ಷಿಕೆಯಲ್ಲಿ ಬರೆಯಲಾಗಿದೆ. # @ ../1TnezgKXor