ನಾಚ್ ಬಲಿಯೆ ರಿಯಾಲಿಟಿ ಶೋನಲ್ಲಿ ಯುವರಾಜ್ ದಂಪತಿ ಡಾನ್ಸ್! ಟೀಂ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ಪತ್ನಿ ಹಜೆಲ್ ಕೀಚ್ ಜತೆಗೂಡಿ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ...