ಶಾರೂಖ್ ಅಭಿನಯದ 'ಝೀರೋ' ಚಿತ್ರದ ಸೆಟ್ ನಲ್ಲಿ ಬೆಂಕಿ ಅವಘಡ ಶಾರೂಖ್ ಖಾನ್ ಅಭಿನಯದ "ಝೀರೋ" ಚಿತ್ರದ ಶೂಟಿಂಗ್ ವೇಳೆ ಬೆಂಕಿ ಅನಾಹುತ ಸಂಭವಿಸಿದೆ. ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಶಾರೂಖ್ ಸೇರಿ ಹಲವು ನಟರು, ತಂತ್ರಜ್ಞರು ಸೆಟ್ ನಲ್ಲಿದ್ದರು.