500 ಕೋಟಿಯ 'ರಾಮಾಯಣ'ದಲ್ಲಿ ಹೃತಿಕ್ ರಾಮ, ದೀಪಿಕಾ ಸೀತೆ! ಬಾಲಿವುಡ್ ಮ್ಯಾಚೊ ಮ್ಯಾನ್ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುವ ಸಾಧ್ಯತೆ ಇದೆ.