ಪತ್ನಿಯ ಫೋನ್ ಕಾಲ್ ಡಾಟಾ ದಾಖಲೆ ಸೋರಿಕೆ: ನಟ ನವಾಜುದ್ದಿನ್ ಸಿದ್ಧಿಕಿಗೆ ಪೊಲೀಸ್ ಸಮನ್ಸ್ ಫೋನ್ ಕಾಲ್ ಡಾಟಾ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಕ್ರೈಂ ಬ್ರಾಂಚ್ ಅಧಿಕಾರಿಗಳು ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿಗೆ ಸಮನ್ಸ್ ಜಾರಿ ಮಾಡಿದ್ದಾರೆ...