ಮೈನವಿರೇಳಿಸುವಂತಿದೆ ಸರ್ಜಿಕಲ್ ಸ್ಟ್ರೈಕ್ ಘಟನೆ ಆಧಾರಿತ ಉರಿ ಚಿತ್ರದ ಟ್ರೇಲರ್! 2016 ರಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಗಡಿ ಪ್ರದೇಶಕ್ಕೆ ನುಗ್ಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಘಟನೆಯನ್ನು ಆಧರಿಸಿ ಆದಿತ್ಯ ಧರ್ ನಿರ್ದೇಶಿಸಿರುವ ಉರಿ ಚಿತ್ರದ ಟ್ರೇಲರ್ ಡಿ.05 ರಂದು ಬಿಡುಗಡೆಯಾಗಿದೆ.