ನಿಕ್ ಜೋನ್ಸ್ ಗೆ ಕಿಸ್ ಮಾಡಿ, ಲಿಪ್ ಸ್ಟಿಕ್ ಒರೆಸಿದ ಪ್ರಿಯಾಂಕಾ- ವಿಡಿಯೋ ಬಾಲಿವುಡ್ ದಂಪತಿ ನಿಕ್ ಜೋನ್ಸ್ ಹಾಗೂ ಪ್ರಿಯಾಂಕಾ ಚೋಪ್ರಾ ಪರಸ್ಪರ ಚುಂಬಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಷಿಂಗ್ಟನ್: ಬಾಲಿವುಡ್ ದಂಪತಿ ನಿಕ್ ಜೋನ್ಸ್ ಹಾಗೂ ಪ್ರಿಯಾಂಕಾ ಚೋಪ್ರಾ ಪರಸ್ಪರ ಚುಂಬಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕಿಸ್ ಮಾಡಿದ ನಂತರ ನಿಕ್ ಜೋನ್ಸ್ ತುಟಿಗೆ ಅಂಟಿಕೊಂಡಿದ್ದ ಲಿಪ್ ಸ್ಟಿಕ್ ನ್ನು ಪ್ರಿಯಾಂಕಾ ಅವರೇ ಒರೆಸಿರುವುದು ವಿಡಿಯೋದಲ್ಲಿದೆ. ಇನ್ಸಾಟಾ ಗ್ರಾಂನಲ್ಲಿ ಈ ವಿಡಿಯೋವನ್ನು ಪ್ರಿಯಾಂಕಾ ಚೋಪ್ರಾ ಅವರೇ ಹಂಚಿಕೊಂಡಿದ್ದಾರೆ.ಇತ್ತೀಚಿಗೆ ಅಮೆರಿಕಾದಲ್ಲಿ ನಡೆದ 77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನ್ಸ್ , ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ರೀತಿ ಪರಸ್ಪರ ಚುಂಬಿಸಿಕೊಂಡಿದ್ದಾರೆ. @ (@get_regrann) - !!!!! • # # # (@priyankachopra_pcj) 5, 2020 9:18pm