ಸ್ವಯಂವರ ವಿವಾಹ ಮುರಿದುಬಿದ್ದ ನಂತರ ಮತ್ತೆ ಮದುವೆಯಾಗಲು ಮನಸ್ಸು ಮಾಡಿದ ರಾಖಿ ಸಾವಂತ್! ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಸ್ವಯಂಪರ ವಿವಾಹವಾಗಿ ಅದು ಮುರಿದುಬಿದ್ದ ಹಲವು ವರ್ಷಗಳ ನಂತರ ಇದೀಗ ಮತ್ತೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ...