ಹಾರರ್ ಚಿತ್ರಗಳ ಸೃಷ್ಟಿಕರ್ತ, ಬಾಲಿವುಡ್ ದಿಗ್ಗಜ ನಿರ್ದೇಶಕ ತುಳಸಿ ರಾಮ್ಸೆ ನಿಧನ! ಬಾಲಿವುಡ್ ನ ಸೂಪರ್ ಹಿಟ್ ಹಾರರ್ ಚಿತ್ರಗಳಾದ ಹೋಟೆಲ್, ಪುರಾನ ಮಂದಿರ್, ವೀರಾನ, ಬಂದ್ ದರ್ವಾಜಾ ಚಿತ್ರಗಳನ್ನು ನಿರ್ದೇಶಿಸಿದ್ದ ತುಳಸಿ ರಾಮ್ಸೆ ಅವರು ವಿಧಿವಶರಾಗಿದ್ದಾರೆ.