ಸ್ವಲ್ಪ ಎಚ್ಚರ ತಪ್ಪಿದ್ರೂ ನಗೆಗೀಡಾಗುತ್ತಿದ್ದ ಎಂಎಸ್ ಧೋನಿ ಚಿತ್ರದ ನಾಯಕಿ ಕೈರಾ ಅಡ್ವಾಣಿ, ವಿಡಿಯೋ ವೈರಲ್! ಬಾಲಿವುಡ್ ನ ಬಹುನಿರೀಕ್ಷಿತ ಕಬೀರ್ ಸಿಂಗ್ ಚಿತ್ರದ ಬಿಡುಗಡೆ ಖುಷಿಯಲ್ಲಿರುವ ಬಾಲಿವುಡ್ ನಟಿ ಕೈರಾ ಅಡ್ವಾಣಿ ಅವರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. # ❤ (@) 29, 2019 11:02am