ಪಾಕೀಝಾ ನಟಿ ಗೀತಾ ಕಪೂರ್ ವಿಧಿವಶ ಪಾಕೀಝಾ ಮತ್ತು ರಝಿಯಾ ಸುಲ್ತಾನ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದ ಬಾಲಿವುಡ್ ನ ಹಿರಿಯ ನಟಿ ಗೀತಾ ಕಪೂರ್ ಅವರು ವಿಧಿವಶರಾಗಿದ್ದಾರೆ...