ಸಿನೆಮಾ ಮಾಡುವುದಕ್ಕಿಂತ ಬರೆಯುವುದು ಸುಲಭದ ಕೆಲಸ: ಚೇತನ್ ಭಗತ್ ತಮ್ಮ ಕಾದಂಬರಿ 'ಹಾಫ್ ಗರ್ಲ್ ಫ್ರೆಂಡ್' ನ ಸಿನೆಮಾ ಅವತರಿಣಿಕೆಯ ಸಹ ನಿರ್ಮಾಪಕರು ಆಗಿರುವ ಜನಪ್ರಿಯ ಲೇಖಕ ಚೇತನ್ ಭಗತ್ ಸಿನೆಮಾದ ಚಿತ್ರೀಕರಣದಲ್ಲಿ ಬಹಳಷ್ಟು ಸಮಯ ಕಳೆಯುತ್ತಿದ್ದಾರೆ.