ಕಡಿಮೆ ಬಜೆಟ್ ಚಿತ್ರವಾದ್ರೂ ಬಾಹುಬಲಿ ದಾಖಲೆ ಮುರಿದ ಬದಾಯಿ ಹೋ! ಕಡಿಮೆ ಬಜೆಟ್ ನ ಬದಾಯಿ ಹೋ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರುವ ಬಾಹುಬಲಿ 2 ಚಿತ್ರದ ಗಳಿಕೆಯನ್ನು ಮೀರಿಸಿ ದಾಪುಗಾಲಿಟ್ಟಿದೆ...