ಬಾಲಿವುಡ್ ನಟ ಆದಿತ್ಯ ಪಂಚೊಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಬಾಲಿವುಡ್ ನಟ ಆದಿತ್ಯ ಪಂಚೊಲಿ ವಿರುದ್ಧ ಅತ್ಯಾಚಾರ ಪ್ರಕರಣವನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. 36 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿರುವ ಆರೋಪವನ್ನು ಆದಿತ್ಯ ಪಂಚೊಲಿ ಎದುರಿಸುತ್ತಿದ್ದಾರೆ.