ಅಮೀರ್ ಜೊತೆಗೆ ಕೆಲಸ ಮಾಡಿದ ನಂತರ ಸಮಾಜದೆಡೆಗೆ ಗ್ರಹಿಕೆ ಬದಲಾಯಿತು: 'ದಂಗಾಲ್' ಹುಡುಗಿಯರು ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಮೇಲೆ ತಮ್ಮ ಪ್ರದರ್ಶನದಲ್ಲಿ ಬದಲಾವಣೆಯಾಗಿದ್ದಲ್ಲದೆ, ವೈಯಕ್ತಿಕವಾಗಿ ಸಮಾಜವನ್ನು ಇನ್ನಷ್ಟು ಪ್ರೀತಿಯಿಂದ ನೋಡಲು