ಧೂಮ್ ರಿಲೋಡ್ ಮೂಲಕ ಬಾಲಿವುಡ್‌ಗೆ ಪ್ರಭಾಸ್ ಎಂಟ್ರಿ? ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿ ಬಂದ ಧೂಮ್ ಸರಣಿ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದವು. ಇದೀಗ ಧೂಮ್ ಸರಣಿಯ ನಾಲ್ಕನೇ ಚಿತ್ರದ ಮೊದಲ...