ಮಂಗಳೂರು ಬೆಡಗಿ ಜೊತೆ ಕೆ.ಎಲ್ ರಾಹುಲ್ ಡೇಟಿಂಗ್: ಬಾಲಿವುಡ್ ನಟನ ಪುತ್ರಿ ಜೊತೆ ಲವ್ವಿ ಡವ್ವಿ? ಕ್ರಿಕೆಟರ್ ಕೆಎಲ್ ರಾಹುಲ್ ವಿಶ್ವಕಪ್‌ಗಾಗಿ ಇಂಗ್ಲೆಂಡ್ ಗೆ ಹೋಗಿದ್ದಾರೆ. ಆದರೆ ಈ ಕಡೆ ಬಾಲಿವುಡ್ ನಲ್ಲಿ ಮಾತ್ರ ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಬಗ್ಗೆ ಚರ್ಚೆಯಾಗುತ್ತಿದೆ...