ಪ್ರಿಯಾಂಕ ಚೋಪ್ರಾ-ನಿಕ್ ವಿವಾಹ ಫೋಟೊ ಹಕ್ಕು 2.5 ಮಿಲಿಯನ್ ಡಾಲರ್ ಗೆ ಮಾರಾಟ? ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಡಿ.2 ರಂದು ಜೋಧ್ ಪುರದಲ್ಲಿ ನಡೆಯಲಿದ್ದು, ಬಾಲಿವುಡ್ -ಹಾಲಿವುಡ್ ತಾರೆಯರ ಅದ್ಧೂರಿ ವಿವಾಹದ ಫೋಟೊಗಳಿಗೆ ಅತಿ ಹೆಚ್ಚು ಬೇಡಿಕೆ ಬಂದಿದೆ.