ಹೃತಿಕ್ ವಿರುದ್ದ ಕಂಗನಾ ಬಾಂಬ್: ಮಾಜಿ ಪತಿ ಬೆಂಬಲಕ್ಕೆ ನಿಂತ ಸುಸ್ಸೇನ್ ಖಾನ್ ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ದ ನಟಿ ಕಂಗನಾ ರನೌತ್ ಅವರು ಗಂಭೀರ ಆರೋಪ ಮಾಡುತ್ತಿದ್ದು, ಪತಿಯಿಂದ ದೂರಾಗಿ ವರ್ಷಗಳೇ ಕಳೆದರೂ ಮಾಜಿ ಪತಿಯ ಬೆಂಬಲಕ್ಕೆ ಸುಸ್ಸಾನೆ ಖಾನ್ ಅವರು ನಿಂತಿದ್ದಾರೆ...