ವೈರಲ್ ಆಯ್ತು ರಂಗೂನ್ ಟ್ರೇಲರ್; ೫ ದಿನಗಳಲ್ಲಿ ಕೋಟಿ ಬಾರಿ ವೀಕ್ಷಣೆ ಸೈಫ್ ಅಲಿ ಖಾನ್, ಶಾಹಿದ್ ಕಪೂರ್ ಮತ್ತು ಕಂಗನಾ ರಣಾವತ್ ನಟಿಸಿರುವ 'ರಂಗೂನ್' ಸಿನೆಮಾದ ಟ್ರೇಲರ್ ಸಂಚಲನ ಮೂಡಿಸಿದ್ದು, ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ.