102 ನಾಟ್ ಔಟ್ ಚಿತ್ರದ ಪೋಸ್ಟರ್ ಹಂಚಿಕೊಂಡ ಬಿಗ್ ಬಿ ಅಮಿತಾಬ್ ಬಚ್ಚನ್ ಹಿಂದಿಯ ಬಹುನಿರೀಕ್ಷಿತ 102 ನಾಟ್ ಔಟ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ತಂದೆ ... ನವದೆಹಲಿ: ಹಿಂದಿಯ ಬಹುನಿರೀಕ್ಷಿತ 102 ನಾಟ್ ಔಟ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ತಂದೆ ಅಮಿತಾಬ್ ಬಚ್ಚನ್ ತಮಾಷೆಯ ವ್ಯಕ್ತಿಯಂತೆ ಮತ್ತು 75 ವರ್ಷದ ಮಗನ ಪಾತ್ರದಲ್ಲಿ ರಿಶಿ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿರುವ ಬಿಗ್ ಬಿ ಖುಷಿಯಿಂದ ಈ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ಮಗ ರಿಶಿ ಕಪೂರ್ ಮೊಟ್ಟೆಯಿಂದ ಹೊರಬರುತ್ತಿದ್ದಾರೆ. ತಂದೆ ಮಗನ ನಡುವಿನ ಪ್ರೀತಿಯ ಸಂಬಂಧದ ಬಗ್ಗೆ ಚಿತ್ರದ ಕಥೆಯಿದ್ದು 27 ವರ್ಷಗಳ ನಂತರ ಈ ಇಬ್ಬರು ಹಿರಿಯ ನಟರು ತೆರೆ ಹಂಚಿಕೊಂಡಿದ್ದಾರೆ. ಇಲ್ಲಿ ಅಮಿತಾಬ್ ಬಚ್ಚನ್ 102 ವರ್ಷದ ತಂದೆ 75 ವರ್ಷದ ಮಗನ ಪಾತ್ರವನ್ನು ರಿಶಿ ಕಪೂರ್ ನಿರ್ವಹಿಸಿದ್ದಾರೆ. ಸೌಮ್ಯ ಜೋಶಿಯವರ ಯಶಸ್ವಿ ಗುಜರಾತಿ ನಾಟಕವನ್ನು ಆಧರಿಸಿದ ಚಿತ್ರ 102 ನಾಟ್ ಔಟ್ ಆಗಿದ್ದು ಇದನ್ನು ಉಮೇಶ್ ಶುಕ್ಲ ನಿರ್ದೇಶಿಸಿದ್ದಾರೆ. ಮೇ 4ರಂದು ಚಿತ್ರ ತೆರೆ ಕಾಣಲಿದೆ. ನವದೆಹಲಿ: ಹಿಂದಿಯ ಬಹುನಿರೀಕ್ಷಿತ 102 ನಾಟ್ ಔಟ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ತಂದೆ ಅಮಿತಾಬ್ ಬಚ್ಚನ್ ತಮಾಷೆಯ ವ್ಯಕ್ತಿಯಂತೆ ಮತ್ತು 75 ವರ್ಷದ ಮಗನ ಪಾತ್ರದಲ್ಲಿ ರಿಶಿ ಕಪೂರ್ ಕಾಣಿಸಿಕೊಂಡಿದ್ದಾರೆ.ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿರುವ ಬಿಗ್ ಬಿ ಖುಷಿಯಿಂದ ಈ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ಮಗ ರಿಶಿ ಕಪೂರ್ ಮೊಟ್ಟೆಯಿಂದ ಹೊರಬರುತ್ತಿದ್ದಾರೆ. ತಂದೆ ಮಗನ ನಡುವಿನ ಪ್ರೀತಿಯ ಸಂಬಂಧದ ಬಗ್ಗೆ ಚಿತ್ರದ ಕಥೆಯಿದ್ದು 27 ವರ್ಷಗಳ ನಂತರ ಈ ಇಬ್ಬರು ಹಿರಿಯ ನಟರು ತೆರೆ ಹಂಚಿಕೊಂಡಿದ್ದಾರೆ.ಇಲ್ಲಿ ಅಮಿತಾಬ್ ಬಚ್ಚನ್ 102 ವರ್ಷದ ತಂದೆ 75 ವರ್ಷದ ಮಗನ ಪಾತ್ರವನ್ನು ರಿಶಿ ಕಪೂರ್ ನಿರ್ವಹಿಸಿದ್ದಾರೆ.ಸೌಮ್ಯ ಜೋಶಿಯವರ ಯಶಸ್ವಿ ಗುಜರಾತಿ ನಾಟಕವನ್ನು ಆಧರಿಸಿದ ಚಿತ್ರ 102 ನಾಟ್ ಔಟ್ ಆಗಿದ್ದು ಇದನ್ನು ಉಮೇಶ್ ಶುಕ್ಲ ನಿರ್ದೇಶಿಸಿದ್ದಾರೆ. ಮೇ 4ರಂದು ಚಿತ್ರ ತೆರೆ ಕಾಣಲಿದೆ. 2752 - , ! #102NotOut! - 4th ! @ @ @ # .. !!! ये पहला ,, एक अनोखी गाथा , पिता पुत्र की ,, 4th ../lsJPlO7iGq