ಡೆಂಗ್ಯೂ ರೋಗದಿಂದ ಗುಣಮುಖರಾಗುತ್ತಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ತಾವು ಮನೆಯಲ್ಲಿ ವಿರಮಿಸುತ್ತಿದ್ದು, ಗುಣಮುಖರಾಗುತ್ತಿರವುದಾಗಿ ತಿಳಿಸಿದ್ದಾರೆ.