'ಭಾರತ್ ಮಾತಾ ಕಿ ಜೈ' ವಿವಾದ: ಮೋಹನ್ ಭಾಗವತ್'ರನ್ನು ಪ್ರಶಂಸಿಸಿದ ಸಲೀಂ ಖಾನ್ ಭಾರತ್ ಮಾತಾ ಕಿ ಜೈ ವಿವಾದಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಯನ್ನು ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ... ಮುಂಬೈ: ಭಾರತ್ ಮಾತಾ ಕಿ ಜೈ ವಿವಾದಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಯನ್ನು ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಪ್ರಶಂಸಿಸಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ಹಿಂದೆ ಮೋಹನ್ ಭಾಗವತ್ ಅವರು ಭಾರತ್ ಮಾತಾ ಕಿ ಜೈ ಎಂದು ಯಾರ ಮೇಲೂ ಒತ್ತಡ ಹೇರಬಾರದು. ಜನರು ತಮಗೆ ತಾವೇ ಘೋಷಣೆ ಕೂಗುವಂತಹ ವರ್ತನೆ ನಮ್ಮಲ್ಲಿರಬೇಕೆಂದು ಹೇಳಿದ್ದರು.1/3: .2/3: ! ' . .3/3: . . -, , @