ಬಾಲಿವುಡ್ ನಲ್ಲಿ ೫೦ ವರ್ಷ ಪೂರೈಸಿದ ರಾಕೇಶ್ ರೋಶನ್; ಸಂಭ್ರಮಿಸಿದ ಹೃತಿಕ್ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಾಕೇಶ್ ರೋಶನ್ ಬಾಲಿವುಡ್ ನಲ್ಲಿ ೫೦ ವಸಂತಗಳನ್ನು ಪೂರೈಸಿದ್ದಾರೆ. ಈ ಸಂದರ್ಭವನ್ನು ಅವರ ಪುತ್ರ ಜನಪ್ರಿಯ ನಟ ಹೃತಿಕ್ ರೋಷನ್ ಸಂಭ್ರಮಿಸಿದ್ದಾರೆ.