ಟ್ವೀಟರ್‌ನಲ್ಲಿ ಅಮಿರ್, ಶಾರುಖ್ ಖಾನ್‌ನನ್ನು ಅನ್‍ಫಾಲೋ ಮಾಡಿದ ರಜನಿ! ಕೆಲ ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಟ್ವೀಟರ್ @ ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದು ಇದೀಗ ಹ್ಯಾಕ್ ಆಗಿದ್ದ ಆಕೌಂಟನ್ನು ಮರಳಿ... ಕೆಲ ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಟ್ವೀಟರ್ @ ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದು ಇದೀಗ ಹ್ಯಾಕ್ ಆಗಿದ್ದ ಆಕೌಂಟನ್ನು ಮರಳಿ ಸಂಪಾದಿಸಿರುವ ರಜನಿ ಬಾಲಿವುಡ್ ನಟರಾದ ಅಮಿರ್ ಖಾನ್ ಹಾಗೂ ಶಾರುಖ್ ಖಾನ್ ರನ್ನು ಅನ್‍ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ರಜನಿ ಹ್ಯಾಕ್ ಮಾಡಿದ್ದವರು “” ಅಂತಾ ಟ್ವೀಟ್ ಮಾಡಿದ್ದು, ಈ ಅಕೌಂಟ್ ಮೂಲಕ ಬಾಲಿವುಡ್ ನಟರಾದ ಅಮಿರ್ ಖಾನ್ ಮತ್ತು ಶಾರುಖ್ ಖಾನ್ ರನ್ನು ಫಾಲೋ ಮಾಡಿದ್ದಾರೆ. ತಮ್ಮ ಅಕೌಂಟ್ ಪುನ ಸಂಪಾದಿಸಿದ ರಜನಿಕಾಂತ್ ಅವರು ಈ ಇಬ್ಬರು ನಟರನ್ನು ಅನ್‍ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ರಜನಿ ಅವರು ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಹೊರತು ಪಡಿಸಿ ಯಾವುದೇ ವ್ಯಕ್ತಿಯನ್ನು ಫಾಲೋ ಮಾಡಿರಲಿಲ್ಲ.ಟ್ವೀಟರ್ ಅಕೌಂಟ್ ಹ್ಯಾಕ್ ಕುರಿತಂತೆ ರಜನಿ ಪುತ್ರಿ ಐಶ್ವರ್ಯ ''@ ' .. . :) # '' ಅಂತಾ ಟ್ವಿಟ್ಟರ್‌‌ನಲ್ಲಿ ಹೇಳಿಕೊಂಡಿದ್ದಾರೆ.