ವಿಂತಾ ನಂದಾ ಮೇಲೆ ಅತ್ಯಾಚಾರ ನಡೆಸಿಲ್ಲ: ನಟ ಅಲೋಕ್ ನಾಥ್ ಹಿರಿಯ ಕಥೆಗಾರ್ತಿ- ನಿರ್ಮಾಪಕಿ ವಿಂತಾ ನಂದಾ ಮೇಲಿನ ಅತ್ಯಾಚಾರ ಆರೋಪವನ್ನು ಬಾಲಿವುಡ್ ನಟ ಅಲೋಕ್ ನಾಥ್, ನಿರಾಕರಿಸಿದ್ದಾರೆ. ಅತ್ಯಾಚಾರ ನಡೆದಿರಬಹುದು ಆದರೆ, ಬೇರೆ ಯಾರೊ ಮಾಡಿರುತ್ತಾರೆ. ಇದರ ಬಗ್ಗೆ ನಾನೂ ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.