ಗಾಯಕ ಅಭಿಜಿತ್ ಹೊಸ ಟ್ವಿಟ್ಟರ್ ಖಾತೆ ಸಹ ವಜಾ! ನಿಂದನಾತ್ಮಕ ಮತ್ತು ಅವಹೇಳನಕಾರಿ ಮಾತುಗಳನ್ನು ಬರೆದಿದ್ದಕ್ಕೆ ಖಾತೆ ವಜಾ ಮಾಡಿಸಿಕೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಒಂದು ವಾರದ ನಂತರ ಮತ್ತೊಂದು ಖಾತೆಯನ್ನು ತೆರೆದಿದ್ದರು.