2018ನೇ ಸಾಲಿನ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ, ನ್ಯೂಟನ್ ಗೆ ಸಿಂಹಪಾಲು! 2018ನೇ ಸಾಲಿನ ಫಿಲಂಫೇರ್ ಪ್ರಶಸ್ತಿ ನಾಮನಿರ್ದೇಶನವಾಗಿದ್ದು, ಈ ಹಿಂದೆ ಆಸ್ಕರ್ ರೇಸ್ ನಲ್ಲಿದ್ದ ಏಕೈಕ ಭಾರತೀಯ ಸಿನಿಮಾ ಎಂಬ ಹಿರಿಮೆ ಪಡೆದಿದ್ದ ರಾಜ್ ಕುಮಾರ್ ರಾವ್ ಅವರ ನ್ಯೂಟನ್ ಚಿತ್ರ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆದಿದೆ.