ತಾನ್ಹಾಜಿ ಚಿತ್ರದಲ್ಲಿ ನಟಿಸಿರುವ ಕಾಜೋಲ್ ಫಸ್ಟ್ ಲುಕ್ ಹೀಗಿದೆ! ಹೆಲಿಕಾಫ್ಟರ್ ಈಲಾ ಚಿತ್ರದ ನಂತರ ಬಾಲಿವುಡ್ ನಟಿ ಕಾಜೋಲ್, ತಾನ್ಹಾಜಿ; ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹೆಲಿಕಾಫ್ಟರ್ ಈಲಾ ಚಿತ್ರದ ನಂತರ ಬಾಲಿವುಡ್ ನಟಿ ಕಾಜೋಲ್, ತಾನ್ಹಾಜಿ; ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. ನ.18 ರಂದು ನಟ ಅಜಯ್ ದೇವ್ ಗನ್ ಟ್ವೀಟ್ ಮಾಡಿದ್ದು, ತಾನ್ಹಾಜಿ ಚಿತ್ರದಲ್ಲಿ ಕಾಜೋಲ್ ಅವರ ಫಸ್ಟ್ ಲುಕ್ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ತಾನ್ಹಾಜಿ ಚಿತ್ರದಲ್ಲಿ ನಟಿ ಕಾಜೋಲ್ ಸಾವಿತ್ರಿಬಾಯಿ ಮಾಲುಸರೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಫಸ್ಟ್ ಲುಕ್ ನ್ನು ಹಂಚಿಕೊಂಡಿರುವ ಅಜಯ್ ದೇವ್ ಗನ್ ಸಾವಿತ್ರಿ ಮಾಲುಸರೆ ತಾನ್ಹಾಜಿ ಅವರ ಧೈರ್ಯಕ್ಕೆ ಬೆಂಬಲವಾಗಿದ್ದರು ಎಂದು ಬರೆದಿದ್ದಾರೆ. - ... . # 10th 2020. @ # @ @ @ @ @ ../i2CcMbWcAaಇದೇ ಮೊದಲ ಬಾರಿಗೆ ಕಾಜೋಲ್ ಈ ರೀತಿಯ ಇತಿಹಾಸಕ್ಕೆ ಸಂಬಂಧಿಸಿದ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ದೇವ್ ಗನ್ ಛತ್ರಪತಿ ಶಿವಾಜಿ ಮಹಾರಾಜರ ಆಸ್ಥಾನದಲ್ಲಿದ್ದ ಮಹಾನ್ ಯೋಧ ತಾನ್ಹಾಜಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.