501ನೇ ಸಿನೆಮಾ ಚಿತ್ರೀಕರಣದಲ್ಲಿ ಅನುಪಮ್ ಖೇರ್! ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ತಮ್ಮ ವೃತ್ತಿಜೀವನದಲ್ಲಿ 500 ಸಿನೆಮಾಗಳ ಮೈಲಿಗಲ್ಲು ದಾಟಿ ಈಗ 501ನೇ ಸಿನೆಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.