ಅಕ್ಷರಾ ಹಾಸನ್ 'ಟೂ ಪೀಸ್' ಲೀಕ್ ಹಿಂದೆ ಬಹುಭಾಷಾ ನಟಿ ಮಗನ ಕೈವಾಡ? ತಮಿಳು ನಟ ಕಮಲ್ ಹಾಸನ್ ದ್ವಿತೀಯ ಪುತ್ರಿ ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳ ಲೀಕ್ ಹಿಂದೆ ಬಹುಭಾಷಾ ನಟಿಯೊಬ್ಬರ ಮಗನ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ... #