ಕಿರಣ್ ರಾವ್ ಮನೆಯಿಂದ ೮೦ ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮುಂಬೈನ ಖಾರ್ ನ ಕಾರ್ಟರ್ ರಸ್ತೆಯಲ್ಲಿರುವ ಬಾಲಿವುಡ್ ನಿರ್ದೇಶಕಿ-ನಿರ್ಮಾಪಕಿ ಕಿರಣ್ ರಾವ್ ಅವರ ಮನೆಯಿಂದ ೮೦ ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.