ಭಾರತೀಯ ಮಹಿಳೆಯರು ಸೀರೆ ಉಡುವುದನ್ನು ಕಲಿತಿರಬೇಕು: ಬಾಲಿವುಡ್ ನಟಿ ಕಂಗನಾ ರನೌತ್ ಸೀರೆ ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ.. ಭಾರತೀಯ ನಾರಿಯರು ಸೀರೆ ಉಡುವುದನ್ನು ಕಲಿತಿರಬೇಕು ಎಂದು ಬಾಲಿವುಡ್ ನಟಿ ಕಂಗಾನಾ ರನೌತ್ ಹೇಳಿದ್ದಾರೆ.