24 ಲಕ್ಷ ಪಡೆದು ಪ್ರದರ್ಶನ ನೀಡದ ಸೋನಾಕ್ಷಿ: ಮನೆ ಬಾಗಿಲು ತಟ್ಟಿದ ಪೊಲೀಸರು 24 ಲಕ್ಷ ರೂಪಾಯಿ ಪಡೆದು ಪ್ರದರ್ಶನ ನೀಡದ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಉತ್ತರ ಪ್ರದೇಶ ಪೊಲೀಸರು , ಸೋನಾಕ್ಷಿ ಸಿನ್ಹಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಸೋನಾಕ್ಷಿ ಸಿನ್ಹಾ ಸಿಕ್ಕಿಲ್ಲ. ../Pw5tqbDyHN