ಸೂಪರ್ ಸ್ಚಾರ್ ರಜನಿ 'ದರ್ಬಾರ್' ಮೇಲೆ ಕಲ್ಲು ತೂರಾಟ, ಚಿತ್ರೀಕರಣ ಸ್ಥಗಿತ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಸರ್ಕಾರ 'ದರ್ಬಾರ್' ಚಿತ್ರಕರಣ ವೇಳೆ ಕಲ್ಲು ತೂರಾಟ ನಡೆದಿದ್ದು, ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎಂದು ತಿಳಿದುಬಂದಿದೆ. # | . . , .@ @ ../