ಬಿಗ್ ಬಾಸ್-12 : ಸಲ್ಮಾನ್ ಮುಂದೆ 'ಕೆಂಪೇಗೌಡ -2' ಬಗ್ಗೆ ಮಾತನಾಡಿದ ಶ್ರೀಶಾಂತ್ ಹಿಂದಿ ಬಿಗ್ ಬಾಸ್ 12ನೇ ಆವೃತ್ತಿ ಭಾನುವಾರದಿಂದ ಆರಂಭವಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ.... ಕೋಮಲ್ ನಟಿಸಿರುವ #kempegowda2 ಚಿತ್ರದಲ್ಲಿ ಮಾಜಿ ಕ್ರಿಕೆಟ್ಟಿಗ # # ಪಾತ್ರ ಮಾಡಿದ್ದಾರೆ..ಈ ಚಿತ್ರದಲ್ಲಿ ನಟಿಸಿದ ಬಗ್ಗೆ # ಗೆ # ಗೆ ಆಯ್ಕೆಯಾದ ಸಂಧರ್ಭದಲ್ಲಿ ಶ್ರೀಶಾಂತ್ ಸಲ್ಮಾನ್ಗೆ ತಿಳಿಸುತ್ತಿರುವುದು ಕೇಳಿ ಕೋಮಲ್ ಅಣ್ಣನಾಗಿ ತುಂಬ ಸಂತೋಷವಾಯಿತು.. ನಿಮ್ಮ ಶುಭಹಾರೈಕೆ ಇರಲಿ ಕೋಮಲ್ ಗೆ. ../