ಬಾಲಿವುಡ್ ಬಿಟ್ಟು ಹೋಗುವಂತೆ ಹೇಳಲು ಕರಣ್ ಯಾರು?: ಕಂಗನಾ ರಣೌತ್ ಬಾಲಿವುಡ್ ಬಿಟ್ಟು ಹೋಗುವಂತೆ ಹೇಳಲು ಕರಣ್ ಯಾರು? ಚಿತ್ರರಂಗ ಬಿಟ್ಟು ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ನನ್ನ ಹೋರಾಟ ಕರಣ್ ಜೋಹರ್ ವಿರುದ್ಧವಲ್ಲ, ದುರಭಿಮಾನದ ವಿರುದ್ಧವಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಣೌತ್ ಅವರು...