ಜೋಕೋವಿಚ್ ಜೊತೆಗೆ ದೀಪಿಕಾ 'ಡಿನ್ನರ್ ಡೇಟ್' ಹಾಲಿವುಡ್ ಸಿನೆಮಾ '' ಚಿತ್ರೀಕರಣಕ್ಕಾಗಿ ಲಾಸೇಂಜಲೀಸ್ ನಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ. ಈ ಡಿಂಪಲ್ ತಾರೆ, ಕ್ಯಾಲಿಫೋರ್ನಿಯಾದಲ್ಲಿ ಹಾಲಿವುಡ್ ಸಿನೆಮಾ '' ಚಿತ್ರೀಕರಣಕ್ಕಾಗಿ ಲಾಸೇಂಜಲೀಸ್ ನಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ. ಈ ಡಿಂಪಲ್ ತಾರೆ, ಕ್ಯಾಲಿಫೋರ್ನಿಯಾದಲ್ಲಿ ನಂಬರ್ ೧ ಟೆನ್ನಿಸ್ ತಾರೆ ನೋವಾಕ್ ಜೋಕೋವಿಚ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಮೇಲ್ ಆನ್ಲೈನ್.ಕಾಂ ವರದಿಯ ಪ್ರಕಾರ, ಒಂದು ಸಂಜೆ ಊಟವಾದ ಮೇಲೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ../