ಗುಳಿಕೆನ್ನೆ ಬೆಡಗಿ ದೀಪಿಕಾ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದೇಕೆ? ನಟಿ ದೀಪಿಕಾ ಪಡುಕೋಣೆಯ ಮುಂದಿನ ಬಹು ನಿರೀಕ್ಷಿತ ಚಿತ್ರ 'ಛಪಾಕ್'ನ ಟ್ರೇಲರ್ ಬಿಡುಗಡೆಯಾಗಿದ್ದು ಈ ಸಮಾರಂಭದಲ್ಲಿ ದೀಪಿಕಾ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಮುಂಬೈ: ನಟಿ ದೀಪಿಕಾ ಪಡುಕೋಣೆಯ ಮುಂದಿನ ಬಹು ನಿರೀಕ್ಷಿತ ಚಿತ್ರ 'ಛಪಾಕ್'ನ ಟ್ರೇಲರ್ ಬಿಡುಗಡೆಯಾಗಿದ್ದು ಈ ಸಮಾರಂಭದಲ್ಲಿ ದೀಪಿಕಾ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.# # # # # # # (@.) 9, 2019 11:30pm PSTದೇಶಾದ್ಯಂತ ಸುದ್ದಿ ಮಾಡಿರುವ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಲಕ್ಷ್ಮಿ ಅಗರ್ ವಾಲ್ ಜೀವನಾಧಾರಿತ ಕಥೆ ಛಪಾಕ್ ಆಗಿದೆ. ಚಿತ್ರದ ಶೂಟಿಂಗ್, ಎದುರಾದ ಸನ್ನಿವೇಶ ಮತ್ತು ಲಕ್ಷ್ಮಿ ಅಗರ್ವಾಲ್ ಬದುಕಿನಲ್ಲಿ ಎದುರಾದ ಘಟನೆಗಳ ಬಗ್ಗೆ ನೆನೆದು ದೀಪಿಕಾ ಕಣ್ಣೀರು ಹಾಕಿದರು. ... #://./@ @ @_KaProductions @ @mrigafilmsಛಪಾಕ್ ಚಿತ್ರದಲ್ಲಿ ಮಾಲತಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಆ್ಯಸಿಡ್ ದಾಳಿಗೆ ತುತ್ತಾಗಿ ನಂತರದ ಬದುಕಿನ ಬಗ್ಗೆ ಹೇಳಲಾಗಿದೆ. ನಿನ್ನೆ ಟ್ರೇಲರ್ ಬಿಡುಗಡೆಯಾದ ನಂತರ ಸಿನಿ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿದ್ದು ದೀಪಿಕಾ ಕಣ್ಣೀರು ಹಾಕಿದ ಪ್ರಸಂಗ, ಟ್ರೇಲರ್ ನಲ್ಲಿ ದೀಪಿಕಾರ ಅಭಿನಯಕ್ಕೆ ಬಾಲಿವುಡ್ ನ ನಟ, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸಿನಿಪ್ರಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟ್ರೇಲರ್ ನ್ನು ಈಗಾಗಲೇ ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. , ! , , , , . . .://./5r7ZeWkG7E@ @ @ @foxstarhindiಬಾಲಿವುಡ್ ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶನದ ಛಪಾಕ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ಬಂಡವಾಳ ಹೂಡಿದೆ. ವಿಕ್ರಾಂತ್ ಮಸ್ಸೆ ಲಕ್ಷ್ಮಿ ಅರರ್ಗಾಲ್ ಅವರ ಪತಿ ಅಮೊಲ್ ದೀಕ್ಷಿತ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. . # .. @ @ @ ://./!! .... ....@ @ @ ://./ #Chhapaakಛಪಾಕ್ ಚಿತ್ರ ಜನವರಿ 10, 2020ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.