ಮದುವೆ ವಿಚಾರದಲ್ಲೂ ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಖಿ ಸಾವಂತ್, ಬೆತ್ತಲೆ ವಿವಾಹ ಆಗ್ತಾರಂತೆ! ಬಾಲಿವುಡ್ ನ ಸೆಕ್ಸಿ ಕ್ವೀನ್ ರಾಖಿ ಸಾವಂತ್ ಮದುವೆ ಆಗುವ ನಿರ್ಧಾರ ಮಾಡಿರುವುದು ಸರಿ. ಆದರೆ ಈಗ ತಾವು ನಗ್ನ ವಿವಾಹ ಆಗುವುದಾಗಿ ಬರೆದುಕೊಂಡಿದ್ದು ಇದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. (@rakhisawant2511) 30, 2018 7:07am