ಸೆಲ್ಫಿ ಬೇಬೋ ಖ್ಯಾತಿಯ ಆಲ್ಬಂ ನಟಿ ಮೃತದೇಹ ಪತ್ತೆ! ಸೆಲ್ಫಿ ಬೇಬೋ ಎಂದೇ ಖ್ಯಾತರಾಗಿರುವ ಆಲ್ಬಂ ನಟಿಯ ಮೃತ ದೇಹ ನದಿ ಸೇತುವೆಯೊಂದರ ಕೆಳಗೆ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.