ವಿನೋದ್ ಖನ್ನಾ ನಿಧನ: ಬಾಹುಬಲಿ 2 ಪ್ರಿಮಿಯರ್ ಶೋ ರದ್ದು ಪಡಿಸಿದ ಚಿತ್ರತಂಡ ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ನಿಧನ ಹಿನ್ನೆಲೆ ಮುಂಬೈನಲ್ಲಿ ಆಯೋಜಿಸಲಾಗಿದ್ದ ಬಾಹುಬಲಿ-2 ಪ್ರಿಮಿಯರ್ ಶೋ ಅನ್ನು ಚಿತ್ರತಂಡ ರದ್ದುಪಡಿಸಿದೆ... ...