ತೀವ್ರ ಆರ್ಥಿಕ ಮುಗ್ಗಟ್ಟು : ಬಾಲಿವುಡ್ ಸಿನಿಮಾಗಳ ನಿಷೇಧ ತೆರವಿಗೆ ಪಾಕ್ ಸರ್ಕಾರಕ್ಕೆ ಸಮಿತಿ ಶಿಫಾರಸು ಬಾಲಿವುಡ್ ಸಿನಿಮಾಗಳನ್ನು ನಿಷೇಧಿಸಿದ್ದ ಚಿತ್ರಮಂದಿರಗಳ ಮಾಲಿಕರು ಕಳೆದ ನಾಲ್ಕು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.