ಇಂಡಿಯನ್ ಐಡಲ್ 10: ಹರಿಯಾಣದ ಸಲ್ಮಾನ್ ಅಲಿಗೆ ವಿಜಯಮಾಲೆ! ತೀವ್ರ ಸ್ಪರ್ಧೆಯಿಂದ ಕೂಡಿದ್ದ ಇಂಡಿಯನ್ ಐಡಲ್ ಹತ್ತನೇ ಆವೃತ್ತಿಯಲ್ಲಿ ಹರಿಯಾಣ ಮೂಲದ ಸಲ್ಮಾನ್ ಅಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.