ಇಂದು, ನಾಳೆ ಇಟಲಿಯಲ್ಲಿ ದೀಪಿಕಾ-ರಣವೀರ್ ವಿವಾಹ: 700 ವರ್ಷ ಹಳೆಯ ವಿಲ್ಲಾದಲ್ಲಿ ಮಹೋತ್ಸವ ಬಾಲಿವುಡ್'ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ...