ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ! ಬಾಲಿವುಡ್ ನಟ ಅಮೀರ್ ಕಾನ್ ನಟನೆಯ 3 ಈಡ್ಯಟ್ಸ್ ಚಿತ್ರೀಕರಣ ನಡೆದ ಬಳಿಕ ಲೇಹ್ ನ ದಿ ಡ್ರೂಕ್ ಪದ್ಮಾ ಕಾರ್ಪೋ ಸ್ಕೂಲ್ ಜಗತ್ಪ್ರಸಿದ್ದಿ ಪಡೆದುಕೊಂಡಿದೆ.