ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆ ಗೆಲುವು: 2,000 ರು. ಉದಾಹರಣೆಯೊಂದಿಗೆ ಐಸಿಸಿಯನ್ನು ಕುಟುಕಿದ ಬಿಗ್ ಬಿ ಐಸಿಸಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆದ್ದ ರೀತಿ ಹಾಗೂ ಐಸಿಸ್ಯ ಬೌಂಡರಿ ನಿಯಮಗಳ ಕುರಿತಂತೆ ಇದಾಗಲೇ ಕ್ರಿಕೆಟ್ ಲೋಕದ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದಿದೆ. 3227 - आपके पास 2000 रूपये, मेरे पास भी 2000 रुपये, आपके पास 2000 का एक नोट, मेरे पास 500 के 4 ... कौन ज्यादा अमीर??? - जिसके पास 500 के 4 नोट वो ज्यादा रईस.. #