ಬ್ರಿಟನ್ ನಲ್ಲಿ 'ಪದ್ಮಾವತಿ' ಬಿಡುಗಡೆಗೆ ಬ್ರಿಟಿಷ್ ಸೆನ್ಸಾರ್ ಮಂಡಳಿ ಅಸ್ತು 'ಪದ್ಮಾವತಿ' ಚಿತ್ರ ವಿವಾದದಿಂದಾಗಿ ಭಾರತದಲ್ಲಿ ಚಲನಚಿತ್ರದ ಬಿಡುಗಡೆ ಮುಂದೂಡಿದ್ದರೂ, ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ (ಬಿಬಿಎಫ್ ಸಿ) ಬ್ರಿಟನ್ ನಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. (12A) , ://./2S1pF33WVN