ಸಂಗೀತಕ್ಕೆ ಧರ್ಮದ ಲೇಪ ಬೇಡ, ಸುಹಾನಾರನ್ನು ವಿರೋಧಿಸುವುದು ಸರಿಯಲ್ಲ: ಬಾಲಿವುಡ್ ಸಿಂಗರ್ ಸಲೀಂ ಜೀ ವಾಹಿನಿಯ ಸರಿಗಮಪದಲ್ಲಿ ಹಿಂದೂ ಭಕ್ತಿಗೀತೆಯನ್ನು ಹಾಡಿದ್ದ ಸುಹಾನಾ ಸಯ್ಯದ್ ರ ಹಾಡುಗಾರಿಕೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು...