'ಶೋಲೆ'ಗೆ ೪೦; ನೆನಪುಗಳಿಗೆ ಜಾರಿದ ಬಿಗ್ ಬಿ ಈ ಸ್ವಾತಂತ್ರ್ಯ ದಿನಾಚರಣೆಗೆ 'ಶೋಲೆ' ಸಿನೆಮಾಗೆ ೪೦ ವರ್ಷ ತುಂಬಲಿದೆ. ಈ ಸಿನೆಮಾ ಇನ್ನೂ ಸಿನೆಮಾಸಕ್ತರನ್ನು ಮನಸೂರೆಗೊಳ್ಳುತ್ತಿರುವ ಸಮಯದಲ್ಲಿ ಶೋಲೆ ನಟ ಮುಂಬೈ: ಈ ಸ್ವಾತಂತ್ರ್ಯ ದಿನಾಚರಣೆಗೆ 'ಶೋಲೆ' ಸಿನೆಮಾಗೆ ೪೦ ವರ್ಷ ತುಂಬಲಿದೆ. ಈ ಸಿನೆಮಾ ಇನ್ನೂ ಸಿನೆಮಾಸಕ್ತರನ್ನು ಮನಸೂರೆಗೊಳ್ಳುತ್ತಿರುವ ಸಮಯದಲ್ಲಿ ಶೋಲೆ ನಟ ಅಮಿತಾಬ್ ಬಚ್ಚನ್ ಅತೀವ ಸಂತಸಗೊಂಡಿದ್ದಾರೆ. ರಮೇಶ್ ಸಿಪ್ಪಿ ನಿರ್ದೇಶನದ ಈ ಸಿನೆಮಾ ಬಾಲಿವುಡ್ ಆಕ್ಷನ್ ಚಲನಚಿತ್ರ. ಇದು ಇಬ್ಬರು ದರೋಡೆಕೋರರು ಮತ್ತು ಅವರಿಂದ ಹಲ್ಲೆಗೊಳಗಾಗುವ ಪೊಲೀಸ್ ಇನ್ಸ್ಪೆಕ್ಟರ್ ಸೇಡು ತೀರಿಕೊಳ್ಳಲು ಹವಣಿಸುವ ಕಥಾ ಹಂದರ ಹೊಂದಿದೆ. ಶೋಲೆ ಸಿನೆಮಾದ ಸ್ಟಿಲ್ ಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಅಮಿತಾಬ್ ಬಚ್ಚನ್, "ಶೋಲೆಗೆ ೪೦ ವರ್ಷ" ಎಂದು ಬರೆದಿದ್ದಾರೆ. 1960 - 40 .. !! ../8kWrczx7YPT 1960 - 40 .. !! .. .. !! ../BKn8po6GS7